ಭಕ್ತರಿಂದ ಶ್ರೀರಾಮ ಲಲ್ಲಾ ದರ್ಶನ

ಶನಿವಾರ, 9 ನವೆಂಬರ್ 2019 (10:20 IST)
ನವದೆಹಲಿ: ಅಯೋಧ್ಯೆ ಭೂಮಿ ವಿವಾದದ ಕುರಿತು ಇಂದು ಸುಪ್ರೀಕೋರ್ಟ್ ಮಹತ್ತರವಾದ ತೀರ್ಪು ನೀಡಲಿದೆ. ನ್ಯಾಯಮೂರ್ತಿಗಳು ಕೋರ್ಟ್ ಗೆ ಆಗಮಿಸಿದ್ದಾರೆ. ಸುಪ್ರೀಕೋರ್ಟ್ ಹಾಲ್ 1 ಓಪನ್ ಆಗಿದೆ. ಸರಿಯಾಗಿ 10.30ಕ್ಕೆ ಅಯೋಧ್ಯೆ ತೀರ್ಪು ಪ್ರಕಟಿಸಲಿದೆ.
ಅಯೋಧ್ಯೆಯಲ್ಲಿ ಭಕ್ತರು ಶ್ರೀರಾಮ ಲಲ್ಲಾ ದರ್ಶನ ಪಡೆಯುತ್ತಿದ್ದಾರೆ. ಶ್ರೀರಾಮ ಲಲ್ಲಾ ದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲ.ಸೂಕ್ತವಾದ ಭದ್ರತಾ ವ್ಯವಸ್ಥೆಯನ್ನು ಕೂಡ ಕೈಗೊಳ್ಳಲಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ