ಟೀಚರ್ ಜೊತೆ ಲವ್ವಿ ಡವ್ವಿ ಬಯಲಾಗುವ ಭಯಕ್ಕೆ ಕೊಲೆ ಮಾಡಿದ ವಿದ್ಯಾರ್ಥಿ
12 ನೇ ತರಗತಿ ಓದುತ್ತಿದ್ದ ಯುವಕನಿಗೆ ತನ್ನ ಶಿಕ್ಷಕಿ ಜೊತೆ ಅಕ್ರಮ ಸಂಬಂಧವಿತ್ತು. ಆದರೆ ಇದು ಬಹಿರಂಗವಾಗಬಹುದೆಂಬ ಭಯಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ. ಆದರೆ ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇತ್ತೀಚೆಗೆ ಅಕ್ರಮ ಸಂಬಂಧದಿಂದ ಹೊರಬರಲು ಪ್ರಯತ್ನಿಸಿದ್ದ. ಆದರೆ ಶಿಕ್ಷಕಿ ತನ್ನ ಬಿಟ್ಟು ಹೋದರೆ ಎಲ್ಲರಿಗೂ ತಮ್ಮಿಬ್ಬರ ವಿಚಾರ ಹೇಳುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಹೀಗಾಗಿ ಕೊಲೆ ಮಾಡಿದ್ದಾನೆ. ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.