ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಸದ್ಯದಲ್ಲೇ ಬ್ರೇಕಿಂಗ್ ನ್ಯೂಸ್!
ಸೆಪ್ಟೆಂಬರ್ ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ಮತ್ತೆ ನಿಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಸದ್ಯಕ್ಕೆ ರಜನಿ ತಮ್ಮ ಮುಂಬರುವ ಸಿನಿಮಾ ‘2.0’ ದ ಕೆಲಸಗಳಲ್ಲಿ ಬ್ಯುಸಿ. ಅದರ ನಂತರ ಅಭಿಮಾನಿಗಳಿಗೊಂದು ಬಿಗ್ ನ್ಯೂಸ್ ಗ್ಯಾರಂಟಿ.