ಮಲತಾಯಿ ಹೊಡೆದಿದ್ದಕ್ಕೆ ಇಂತಹ ಘೋರ ಕೃತ್ಯ ಎಸಗಿದ ಹುಡುಗ

ಭಾನುವಾರ, 6 ಡಿಸೆಂಬರ್ 2020 (07:11 IST)
ಪುಣೆ : ಮಹಾರಾಷ್ಟ್ರದ ಪುಣೆ ಜಿಲ್ಲೆಯ ಚಿಖಾಲಿ ಗ್ರಾಮದಲ್ಲಿ 13 ವರ್ಷದ ಹುಡುಗನೊಬ್ಬ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹಲವು ಗಂಟೆಗಳ ಕಾಲ ಟಿವಿ ನೊಡುತ್ತಿದ್ದ ಕಾರಣ ಮಲತಾಯಿ ಅವನಿಗೆ ಹೊಡೆದಿದ್ದಾಳೆ. ಇದರಿಂದ ನೊಂದ ಹುಡುಗ ಇಂತಹ ಕೃತ್ಯಕ್ಕೆ ಕೈಹಾಕಿದ್ದಾನೆ. ತಕ್ಷಣ ಕುಟುಂಬದವರು ಬಂದು ಆತನನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನಪ್ಪಿದ್ದಾನೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ