ಕತ್ತು ಹಿಸುಕಿ ಮಗಳನ್ನೇ ಕೊಲೆಗೈದ ತಂದೆ ಅರೆಸ್ಟ್!
ಏಪ್ರಿಲ್ 2 ರಂದು ಮಹೌದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಿ ಗಂಡಕ್ ನದಿಯಲ್ಲಿ ಹೆಟಿಮ್ಪುರ್ ಮಥಿಯಾ ಗ್ರಾಮದ ಕಾಜಲ್ ಎಂಬವರ ಶವ ಪತ್ತೆಯಾಗಿತ್ತು. ಕೆಲವು ದಿನಗಳಿಂದ ಆಕೆ ಕಾಣೆಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಗರ್ಭಿಣಿ ಎಂದು ತಿಳಿದುಬಂದಿದ್ದು,
ಆಕೆ ಗ್ರಾಮದ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಮತ್ತು ಆಕೆಯ ತಂದೆ ನೌಶಾದ್ಗೆ ಈ ಬಗ್ಗೆ ಯಾರೋ ಮಾಹಿತಿ ನೀಡಿದ್ದರು. ಇದರಿಂದ ಮನನೊಂದ ನೌಶಾದ್ ಕಾಜಲ್ನನ್ನು ಕೊಲೆ ಮಾಡಿದ್ದಾನೆ.