’ದೇಶದ ಅರ್ಥವ್ಯವಸ್ಥೆಯಲ್ಲಿ ಕೃಷಿ, ರೈತರ ಪಾತ್ರ ಮಹತ್ವದ್ದು’ – ಪ್ರಧಾನಿ ಮೋದಿ

ಭಾನುವಾರ, 25 ಮಾರ್ಚ್ 2018 (12:39 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನಲ್ಲಿ ಕೃಷಿ ಮತ್ತು ರೈತರ ಮಹತ್ವದ ಬಗ್ಗೆ ಹಾಗೂ ಪ್ರಾಣಿ ಪಕ್ಷಿಗಳ ರಕ್ಷಣೆಯ ಕುರಿತು ಮಾತನಾಡಿದ್ದಾರೆ.


ಮನ್ ಕಿ ಬಾ್ ನಲ್ಲಿ ಭಾನುವಾರ(ಇಂದು) ದೇಶದ ಜನರಿಗೆ ಶ್ರೀರಾಮ ನವಮಿಯ ಶುಭಾಷಯ ತಿಳಿಸಿದ ಪ್ರಧಾನಿ ಮೋದಿ ಅವರು,’ದೇಶದ ಅರ್ಥವ್ಯವಸ್ಥೆಯಲ್ಲಿ ಕೃಷಿ, ರೈತರ ಪಾತ್ರ ಮಹತ್ವದ್ದು, ರೈತರ ಬೆಳೆಗೆ ಸೂಕ್ತ ಬೆಂಬಲ ನೀಡುವಂತೆ ಯೋಜನೆ ರೂಪಿಸುತ್ತೇವೆ’ ಎಂಬುದಾಗಿ ಹೇಳಿದ್ದಾರೆ. ಹಾಗೇ ಪ್ರಾಣಿ ಪಕ್ಷಿಗಳ ರಕ್ಷಣೆಯ ಬಗ್ಗೆ ಮಾತನಾಡಿದ ಅವರು,’ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಇಡಿ. ಅವುಗಳ ರಕ್ಷಣೆಯ ಹೊಣೆ ನಮ್ಮದು’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ