ವಿದ್ಯಾರ್ಥಿನಿಯನ್ನು ಇದಕ್ಕಾಗಿ ಪೀಡಿಸಿದ ಪ್ರೋಫೆಸರ್
ಈ ಬಗ್ಗೆ ವಿದ್ಯಾರ್ಥಿನಿ ವೈದ್ಯರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಹಾಗೇ ವೈದ್ಯರು ಕಳುಹಿಸಿದ ಅಶ್ಲೀಲ, ಲೈಂಗಿಕ ಸಂದೇಶಗಳನ್ನು ಸ್ಕ್ರೀನ್ ಶಾಟ್ ಕೂಡ ನೀಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಮಹಿಳಾ ಆಯೋಗ ವೈದ್ಯರನ್ನು ವಿಚಾರಣೆ ನಡೆಸುತ್ತಿದ್ದು, ವೈದ್ಯರು ತನ್ನ ಮೇಲಿನ ಆರೋಪ ಆಧಾರರಹಿತವೆಂದು ಹೇಳಿದ್ದಾರೆ ಎನ್ನಲಾಗಿದೆ.