ಡ್ರಗ್ ಮಾಫಿಯಾ ಕೇಸ್: ಸಂಜನಾ, ರಾಗಿಣಿಗೆ ಇಂದು ಮತ್ತೆ ಕೋರ್ಟ್ ಪರೀಕ್ಷೆ

ಸೋಮವಾರ, 14 ಸೆಪ್ಟಂಬರ್ 2020 (09:30 IST)
ಬೆಂಗಳೂರು: ಡ್ರಗ್ ಮಾಫಿಯಾ ಕೇಸ್ ನಲ್ಲಿ ಸಿಸಿಬಿಯಿಂದ ಬಂಧಿತರಾಗಿರುವ ನಟಿಯರಾದ ಸಂಜನಾ ಮತ್ತು ರಾಗಿಣಿ ಸೇರಿದಂತೆ ಎಲ್ಲಾ ಆರೋಪಿಗಳು ಇಂದು ಕೋರ್ಟ್ ಮುಂದೆ ಹಾಜರಾಗಲಿದ್ದಾರೆ.


ಸಂಜನಾ, ರಾಗಿಣಿ ಜತೆಗೆ ರಾಹುಲ್, ರವಿಶಂಕರ್ ಕೂಡಾ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. ಸಿಸಿಬಿ ವಶದಲ್ಲಿರುವ ನಟಿಯರನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಿದ್ದು, ಮತ್ತೆ ಸಿಸಿಬಿ ವಶಕ್ಕೆ ನೀಡುವ ಸಾಧ‍್ಯತೆ ಹೆಚ್ಚಿದೆ. ಒಂದು ವೇಳೆ ನ್ಯಾಯಾಂಗ ಬಂಧನಕ್ಕೊಳಗಾದರೆ ನಟಿಮಣಿಯರು ಜೈಲುವಾಸ ಅನುಭವಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ