ನಟಿ ತಮನ್ನಾ ಮೇಲೆ ಶೂ ಎಸೆತ

ಸೋಮವಾರ, 29 ಜನವರಿ 2018 (09:24 IST)

ಬಹುಭಾಷ ನಟಿ ತಮನ್ನಾ ಅವರ ಮೇಲೆ ಶೂ ಎಸೆದ ಘಟನೆ ಹೈದರಾಬಾದಿನಲ್ಲಿ ಜರುಗಿದೆ.

ಹೈದರಾಬಾದಿನಲ್ಲಿ ಜ್ಯುವೆಲ್ಲರಿ ಅಂಗಡಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ವ್ಯಕ್ತಿಯೊಬ್ಬರು ಏಕಾಏಕಿ ಶೂ ಎಸೆದ ಘಟನೆ ನಡೆದಿದೆ.

ಘಟನೆಯಿಂದ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ