ದೇಶದಲ್ಲಿ ಸೋಂಕಿತರ ಸಂಖ್ಯೆ 2,36,184ಕ್ಕೇರಿಕೆ

ಶನಿವಾರ, 6 ಜೂನ್ 2020 (09:52 IST)
ನವದೆಹಲಿ : ದೇಶದಲ್ಲಿ ಡೆಡ್ಲಿ ಕೊರೊನಾ ವೈರಸ್ ಅಟ್ಟಹಾಸಮೇರೆಯುತ್ತಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 2,36,184ಕ್ಕೇರಿಕೆಯಾಗಿದೆ.


ದೇಶದಲ್ಲಿ 24 ಗಂಟೆಯಲ್ಲಿ 9,462 ಮಂದಿಗೆ ಸೋಂಕು ತಗುಲಿದೆ. ಹಾಗೇ ಕಳೆದ 24 ಗಂಟೆಯಲ್ಲಿ 286 ಮಂದಿ ಸಾವನಪ್ಪಿದ್ದಾರೆ. ಈವರೆಗೆ  ಕೊರೊನಾಗೆ 6,649ಮಂದಿ ಬಲಿಯಾಗಿದ್ದಾರೆ. ಹಾಗೇ ದೇಶದಲ್ಲಿ ಕೊರೊನಾ ಸೋಂಕಿತ 1,13.233 ಮಂದಿ ಗುಣಮುಖರಾಗಿದ್ದಾರೆ. 1,16302 ಮಂದಿ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ