ಪತ್ನಿಯ ಕಾಲು ಕಟ್ಟಿ ಗಂಡ ಮಾಡುತ್ತಿದ್ದ ಆ ಕೆಲಸ

ಮಂಗಳವಾರ, 25 ಆಗಸ್ಟ್ 2020 (20:07 IST)
ಕೈ ಹಿಡಿದು ಸಂಸಾರದ ನೊಗಕ್ಕೆ ಹೆಗಲಾಗಿದ್ದ ಪತ್ನಿಗೆ ಪತಿ ಮಾಡಬಾರದ ಕೆಲಸ ಮಾಡುತ್ತಿದ್ದ ಘಟನೆ ನಡೆದಿದೆ.
 

ಮನೆಯಲ್ಲಿಯೇ ಪತ್ನಿಯ ಕಾಲನ್ನು ಕಟ್ಟಿ ಹಾಕಿದ್ದ ಗಂಡ ಕೊಡಬಾರದ ಚಿತ್ರಹಿಂಸೆ ನೀಡುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.

31 ವರ್ಷದ ಮಹಿಳೆಗೆ ಹಲವು ತಿಂಗಳಿಂದ ಗಂಡ ಕಿರುಕುಳ ನೀಡುತ್ತಿದ್ದನಂತೆ.
ದೆಹಲಿಯ ಮಹಿಳಾ ಆಯೋಗದ ಸದಸ್ಯರು ಮಹಿಳೆಯನ್ನು ಬಿಡುಗಡೆಗೊಳಿಸಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.

ಆರೋಪಿ ಗಂಡನ ವಿರುದ್ಧ ಹಾಗೂ ಕುಟುಂಬ ಸದಸ್ಯರ ವಿರುದ್ಧ ಕೇಸ್ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ