ಆತ್ಮಹತ್ಯೆ ಮುನ್ನ ಅಂತಿಮ ಸಂದೇಶ: ತಂದೆ ತಾಯಿಗಳ ಕಣ್ಣು ತೆರೆಸುವ ವಿಡಿಯೋ

ಶುಕ್ರವಾರ, 9 ಸೆಪ್ಟಂಬರ್ 2016 (09:30 IST)
ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಳು. ಕಾರಣ ಒತ್ತಡ ನಿರ್ವಹಣೆ ಆಕೆಯಿಂದ ಸಾಧ್ಯವಾಗಲಿಲ್ಲ. ಆತ್ಮಹತ್ಯೆಗೆ ಮುನ್ನ ಆಕೆ ತಂದೆ-ತಾಯಿಗಳಿಗೊಂದು ಅಂತಿಮ ಸಂದೇಶವನ್ನು ಬಿಟ್ಟು ಹೋದಳು. ಅವರು ಎಡವಿದ್ದೆಲ್ಲಿ ಎಂಬುದನ್ನು ಮನವರಿಕೆ ಮಾಡಿಸುವುದು ಆಕೆಯ ಉದ್ದೇಶವಾಗಿತ್ತು. ಈ ವಿಡಿಯೋ ಜಗತ್ತಿನ ಎಲ್ಲ ತಂದೆ-ತಾಯಿಗಳ ಕಣ್ಣು ತೆರೆಸುವಂತದ್ದು. ಮಕ್ಕಳ ಮೇಲೆ ವಿಪರೀತ ನಿರೀಕ್ಷೆಯ ಹೊರೆಯನ್ನು  ಹೊರಿಸುವುದನ್ನು ನಾವು ನಿಲ್ಲಿಸಬೇಕಿದೆ. 
 ಆತ್ಮಹತ್ಯೆ ಮುನ್ನ ಅಂತಿಮ ಸಂದೇಶ: ತಂದೆ ತಾಯಿಗಳ ಕಣ್ಣು ತೆರೆಸುವ ವಿಡಿಯೋ
ವಿ.ಸೂ: ಪ್ರಾತಿನಿಧಿಕ ವಿಡಿಯೋ

ವೆಬ್ದುನಿಯಾವನ್ನು ಓದಿ