ಮಹಿಳೆಯರ ಪಿರೇಡ್ಸ್ ರಜೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರೋಧ
ಸಂಸತ್ತಿನಲ್ಲಿ ಮಹಿಳೆಯರ ಪಿರೇಡ್ಸ್ ಲೀವ್ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಸಚಿವೆ ಸ್ಮೃತಿ ಇರಾನಿ ಮಾತನಾಡಿದ್ದು, ಋತುಮತಿಯಾದ ಒಬ್ಬ ಮಹಿಳೆಯಾಗಿ ಪಿರೇಡ್ಸ್ ಅಥವಾ ಮುಟ್ಟಿನ ಸಮಸ್ಯೆ ಅಂಗವೈಕಲ್ಯತೆ ಅಲ್ಲ,ಅಂತಾ ಮಹಿಳೆಯರಿಗೆ ಸ್ಯಾಲರಿ ಸಮೇತ ನೀಡುವ ಕಡ್ಡಾಯ ಮುಟ್ಟಿನ ರಜೆಗೆ ವಿರೋಧ ವ್ಯಕ್ತಪಡಿಸಿದ್ದು ಭಾರೀ ಆಕ್ರೋಷಕ್ಕೆ ಕಾರಣವಾಗಿದೆ.