ವಾಟರ್ ಮೆಟ್ರೋ : ಇಂದು ಪ್ರಧಾನಿ ಮೋದಿ ಚಾಲನೆ

ಮಂಗಳವಾರ, 25 ಏಪ್ರಿಲ್ 2023 (10:50 IST)
ತಿರುವನಂತಪುರಂ : ದೇಶದ ಮೆಟ್ರೋ ವಿಸ್ತರಣೆಯಲ್ಲಿ ಕೆಂದ್ರ ಸರ್ಕಾರ ಕ್ರಾಂತಿ ಮಾಡುತ್ತಿದ್ದು, ಹೊಸ ಮಾದರಿಯ ಮೆಟ್ರೋ ಸಂಚಾರಕ್ಕೆ ಕೇರಳದ ಕೊಚ್ಚಿ ಇನ್ಮುಂದೆ ಸಾಕ್ಷಿಯಾಗಲಿದೆ.
 
ಹೌದು, ಪ್ರದಾನಿ ನರೇಂದ್ರ ಮೋದಿಯವರು ಬಂದರು ನಗರ ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆಗೆ ಮಂಗಳವಾರ ಚಾಲನೆ ನೀಡಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ