ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ?

ಗುರುವಾರ, 19 ಮೇ 2016 (11:45 IST)
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೆ ಏರುತ್ತಿದೆ. ಮತಎಣಿಕೆ ಇನ್ನೂ ಮುಂದುವರಿದಿದ್ದು ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ ಎಂದು ಕೆಳಗೆ ಕೊಡಲಾಗಿದೆ. 
 
ಅಶೋಕ್ ನಾರಾಯಣ ಭಟ್ಟಾಚಾರ್ಯ
ಸಿಪಿಐ (ಎಂ), ಸಿಲಿಗುರಿ
ಮುನ್ನಡೆ
 
ಭೈಚುಂಗ್ ಭುಟಿಯಾ
ಟಿಎಂಸಿ, ಸಿಲಿಗುರಿ
ಹಿನ್ನಡೆ
 
ಸೌಮಿತ್ರ ರೇ
ಟಿಎಂಸಿ, ಚಂಚಲ್
ಹಿನ್ನಡೆ
 
ಸಾವಿತ್ರಿ ಮಿತ್ರ
ಟಿಎಂಸಿ, ಮಾನಿಕ್ ಚಕ್
ಮುನ್ನಡೆ
 
 ಹುಮಾಯೂನ್ ಕಬೀರ್
ಟಿಎಂಸಿ, ರಾಣಿನಗರ್ 
ಹಿನ್ನಡೆ
 
ಅಮಿತ್ ಮಿತ್ರ
ಟಿಎಂಸಿ, ಖಾರ್ದಾ
ಮುನ್ನಡೆ
 
ಮದನ್ ಮಿತ್ರ
ಟಿಎಂಸಿ, ಕಮರಾಟಿ
ಹಿನ್ನಡೆ
 
ಬ್ರತ್ಯಾ ಬಸು
ಟಿಎಂಸಿ, ದಮ್ ದಮ್
ಮುನ್ನಡೆ
 
ಕಾಂತಿ ಭೂಷಣ್ ಗಣೋಪಾಧ್ಯಾಯ
ಸಿಪಿಐ (ಎಂ),ರಾಯ್‌ದಿಗಿ
ಹಿನ್ನಡೆ
 
ಅಬ್ದುಲ್ ರಜಾಕ್ ಮೊಲ್ಲಾ
ಟಿಎಂಸಿ, ಭಾಂಗೋರೆ
ಹಿನ್ನಡೆ
 
ಜಾವೇದ್ ಅಹ್ಮದ್ ಖಾನ್
ಟಿಎಂಸಿ, ಕಾಸ್ಬಾ
ಮುನ್ನಡೆ
 
ಪಾರ್ಥ ಚಟರ್ಜಿ
ಟಿಎಂಸಿ, ಬೆಹಾಲಾ ಪಶ್ಚಿಮ್
ಮುನ್ನಡೆ
 
ಫಿರ್‌ಹಾದ್ ಹಕೀಮ್
ಟಿಎಂಸಿ, ಕೊಲ್ಕತ್ತಾ ಬಂದರು
ಮುನ್ನಡೆ
 
ಚಂದ್ರ ಕುಮಾರ್ ಬೋಸ್
ಬಿಜೆಪಿ, ಬಬಾನಿಪುರ
ಹಿನ್ನಡೆ
 
ದೀಪಾ ದಶಮುನ್ಷಿ
ಕಾಂಗ್ರೆಸ್, ಬಬಾನಿಪುರ
ಹಿನ್ನಡೆ
 
ಮಮತಾ ಬ್ಯಾನರ್ಜಿ
ಟಿಎಂಸಿ, ಬಬಾನಿಪುರ
ಮುನ್ನಡೆ
 
ರಾಹುಲ್ (ಬಿಸ್ವಜಿತ್) ಸಿನ್ಹಾ
ಬಿಜೆಪಿ, ಜೊರಸಂಕೊ
ಮುನ್ನಡೆ
 
ಸಾಧನ್ ಪಾಂಡೆ
ಟಿಎಂಸಿ, ಮನಿಕ್ತಾಲ
ಮುನ್ನಡೆ
 
ರೂಪಾ ಗಂಗೂಲಿ
ಬಿಜೆಪಿ, ಹೌರಾ ಉತ್ತರ
ಹಿನ್ನಡೆ
 
ಲಕ್ಷ್ಮಿ ರತನ್ ಶುಕ್ಲಾ
ಟಿಎಂಸಿ, ಹೌರಾ ಉತ್ತರ
ಮುನ್ನಡೆ
 
ರಾಬಿನ್ ದೇವ್
ಸಿಪಿಐ (ಎಂ), ಸಿಂಗೂರ್
ಹಿನ್ನಡೆ
 
ದಿಲೀಪ್ ಕುಮಾರ್ ಘೋಷ್
ಬಿಜೆಪಿ, ಖರಗ್ಪುರ ಸಡರ್
ಮುನ್ನಡೆ
 
ಸುರ್ಜ್ಯಕಾಂತ್ ಮಿಶ್ರಾ
ಸಿಪಿಐ (ಎಂ), ನಾರಾಯಣ್ ಗಢ್
ಹಿನ್ನಡೆ
 
ಮಾನಸ್ ರಂಜನ್ ಭುನಿಯಾ
ಕಾಂಗ್ರೆಸ್, ಸಂಬಾಂಗ್
ಮುನ್ನಡೆ
 
ಸುಬ್ರತ ಮುಖರ್ಜಿ
ಎಸ್ಯುಸಿಐ, ಪುರುಲಿಯಾ
ಹಿನ್ನಡೆ
 
ಪದಕ ಚಟರ್ಜಿ
ಬಿಜೆಪಿ, ಮಯೂರೇಶ್ವರ್
ಹಿನ್ನಡೆ
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ