ಜಯಲಲಿತಾ ಶಶಿಕಲಾ ನಟರಾಜನ್ ಗೆ ಹೇಳಿದ ಆ ಕೊನೆಯ ಮಾತೇನು?
ಅಮ್ಮ ನಮಗಾಗಿ ಎಐಎಡಿಎಂಕೆ ಪಕ್ಷವೆಂಬ ಸಂಪತ್ತು ಬಿಟ್ಟು ಹೋಗಿದ್ದಾರೆ. ಇದನ್ನು ಉಳಿಸಿಕೊಳ್ಳಲು ನಾನು ಜೀವ ಕೊಡಲೂ ಸಿದ್ಧ ಎಂದು ಘೋಷಿಸಿದ್ದಾರೆ. ಅಂತೂ ಶಾಸಕರ ಮುಂದೆ ಅಮ್ಮನ ಬಗ್ಗೆ ಭರ್ಜರಿಯಾಗಿ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ ಚಿನ್ನಮ್ಮ.