10 ವರ್ಷದ ಬಾಲಕ ಪ್ರಧಾನಿ ಮೋದಿಗೆ ದುಡ್ಡು ಕೊಟ್ಟಿದ್ದೇಕೆ?
ಪ್ರಧಾನಿ ಮೋದಿಯನ್ನು ಖುದ್ದಾಗಿ ಭೇಟಿ ಮಾಡಿ ರಿಧಿರಾಜ್ ಭಾರತೀಯ ಮೌಲ್ಯದಲ್ಲಿ 18,000 ರೂ.ಗಳಷ್ಟು ಹಣವನ್ನು ಸೈನಿಕರಿಗಾಗಿ ದಾನ ಮಾಡಿದ್ದಾನೆ. ಇವನ ಬಗ್ಗೆ ಸ್ವತಃ ಪ್ರಧಾನಿ ಮೋದಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿ ಅಭಿನಂದನೆ ಸಲ್ಲಿಸಿದ್ದಾರೆ.