ಸೀರೆ ಕಟ್ಟಿಕೊಂಡು ಬ್ಯಾಕ್ ಫ್ಲಿಪ್! ಬೆಂಗಾಳಿ ಮಹಿಳೆಯ ವಿಡಿಯೋ ವೈರಲ್
ಬೆಂಗಾಳಿ ಮಹಿಳೆಯೊಬ್ಬರು ಸೀರೆ ಉಟ್ಟುಕೊಂಡು ಬ್ಯಾಕ್ ಫ್ಲಿಪ್ (ಹಿಮ್ಮುಖ ಜಿಗಿತ) ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಿಲ್ಲಿ ಸರ್ಕಾರ್ ಎಂಬಾಕೆ ಮೂಲತಃ ನೃತ್ಯಗಾತಿ ಮತ್ತು ಜಮ್ನಾಸ್ಟ್. ಈಗ ಸೀರೆಯುಟ್ಟುಕೊಂಡೇ ಜಿಗಿದು ಸಾಧನೆ ಮಾಡಿದ್ದಾರೆ. ಈ ದೃಶ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.