ಮಹಿಳಾ ವೈದ್ಯೆಗೆ ಸೆಕ್ಸ್ ದೋಖಾ!

ಸೋಮವಾರ, 28 ಮಾರ್ಚ್ 2022 (09:20 IST)
ಭೋಪಾಲ್: ಆಸ್ಪತ್ರೆ ತೆರೆಯುವ ನೆಪದಲ್ಲಿ ಮಹಿಳಾ ವೈದ್ಯೆಯೊಬ್ಬರಿಗೆ ಕಿರಾತಕನೊಬ್ಬ ವಂಚಿಸಿದ ಘಟನೆ ನಡೆದ ನಡೆದಿದೆ.

ಮಹಿಳಾ ವೈದ್ಯೆಯ ಸ್ನೇಹ ಮಾಡಿಕೊಂಡ ಆರೋಪಿ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿ ಅದರ ವಿಡಿಯೋ ಮಾಡಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದ್ದಾನೆ.

ಅತ್ಯಾಚಾರವೆಸಗಿದ ಫೋಟೋ, ವಿಡಿಯೋವನ್ನು ಪತಿಗೆ ಕಳುಹಿಸುವುದಾಗಿ ವೈದ್ಯೆಗೆ ಬೆದರಿಕೆ ಹಾಕಿ ಆರೋಪಿ ಹಣ ವಸೂಲಿ ಮಾಡುತ್ತಿದ್ದ. ಕಿರುಕುಳ ತಾಳಲಾರದೇ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ