ಮಹಿಳೆ ಕೊಂದು ಶವದ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ ದುಷ್ಕರ್ಮಿಗಳು!
ರಾತ್ರಿ ಹೊತ್ತು ಗಂಡ ಪಂಪ್ ಸೆಟ್ ಆನ್ ಮಾಡಲು ಹೊಲಕ್ಕೆ ಹೋದಾಗ ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದ ಮಹಿಳೆ ಮುಖಕ್ಕೆ ಇಟ್ಟಿಗೆಯಿಂದ ಜಜ್ಜಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಳಿಕ ಶವದ ಮೇಲೆಯೇ ಅತ್ಯಾಚಾರ ನಡೆಸಿದ್ದಾರೆ.
ಗಂಡ ಮನೆಗೆ ಬಂದು ನೋಡಿದಾಗ ಪತ್ನಿ ಬೆತ್ತಲೆಯಾಗಿ ಶವವಾಗಿ ಮಲಗಿರುವುದನ್ನು ನೋಡಿ ಶಾಕ್ ಗೊಳಗಾಗಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾನೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.