ಮೋದಿ, ಹಣಕಾಸು ಸಚಿವರನ್ನು ಬಿಟ್ರೆ ಭಾರತದ ಆರ್ಥಿಕತೆ ಸತ್ತಿದೆ ಎಂದು ಜಗತ್ತಿಗೆ ಗೊತ್ತು: ರಾಹುಲ್ ಗಾಂಧಿ
ಭಾರತ ಮತ್ತು ಪಾಕಿಸ್ತಾನದ ನಡುವೆ "ಕದನ ವಿರಾಮ"ಕ್ಕೆ ಮಧ್ಯಸ್ಥಿಕೆ ವಹಿಸುವ ಅವರ ಹೇಳಿಕೆಗಳು, ಭಾರತೀಯ ಜೆಟ್‌ಗಳ ನಷ್ಟ ಮತ್ತು ಇತ್ತೀಚಿನ ಶೇಕಡಾ 25 ರಷ್ಟು ಸುಂಕಗಳ ಘೋಷಣೆಯಂತಹ ಟ್ರಂಪ್ ಅವರ ಹಲವಾರು ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ಸಂಸದರು ಪ್ರಧಾನಿ ಮೋದಿ ಮುಂದೆ ಹಲವು ಪ್ರಶ್ನೆ ಮುಂದಿಟ್ಟರು.