ನಿಮ್ಮ ವೈಯಕ್ತಿಕ ಡೇಟಾ ಹ್ಯಾಕರ್ ಕೈ ಸೇರಬಹುದು ಜೋಕೆ!
ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್ 'ಗೆಟ್ ಟು ನೋ ಮಿ' ಬಗ್ಗೆ ಸೈಬರ್ ತಜ್ಞೆ ಲಿಯಾನಾ ಶಿಲೋ ಕಳವಳ ವ್ಯಕ್ತಪಡಿಸಿದ್ದಾರೆ, ವೈರಲ್ ಇನ್‌ಸ್ಟಾಗ್ರಾಮ್ ಟ್ರೆಂಡ್ ಗಳು ನಮ್ಮ ವೈಯಕ್ತಿಕ ಭದ್ರತೆಗಳನ್ನು ಮೊಟಕುಗೊಳಿಸುತ್ತವೆ. ಅಲ್ಲದೇ ನಮ್ಮನ್ನು ಸೈಬರ್ ಹ್ಯಾಕಿಂಗ್ ಗೆ ಬಲಿಪಶು ಮಾಡುತ್ತವೆ ಎಂದು ಎಚ್ಚರಿಕೆ ನೀಡಿದ್ದು,ಟ್ರೆಂಡ್ ಬರದಲ್ಲಿ ವ್ಯಕ್ತಿಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸ ಬಹುದು ಎಂದಿದ್ದಾರೆ.