ಚಿಕನ್ ಕಡ್ಯ

ಬೇಕಾಗುವ ಸಾಮಾಗ್ರಿ- ತುಪ್ಪ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಳದಿ, ಮಸಾಲೆ, ಕೋಳಿ ತುಂಡುಗಳು, ಟೊಮ್ಯಾಟೋ, ಕರಿಮೆಣಸಿನ ಪುಡಿ, ಹಸಿ ಮೆಣಸು, ಕ್ರೀಂ.

ಮಾಡುವ ವಿಧಾನ- ತುಪ್ಪ ಬಿಸಿ ಮಾಡಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಳದಿ, ಮಸಾಲೆ, ಕೋಳಿ ತುಂಡುಗಳು, ಟೊಮ್ಯಾಟೋ, ಕರಿಮೆಣಸಿನ ಪುಡಿ, ಹಸಿ ಮೆಣಸು ಸೇರಿಸಿ 20 ನಿಮಿಷ ಬೇಯಿಸಬೇಕು. ಕ್ರೀಂ ಬೆರೆಸಿ ಐದು ನಿಮಿಷ ಒಲೆ ಮೇಲೆ ಹಾಗೇ ಬಿಡಿ. ಚಿಕನ್ ಕಡ್ಯ ರೆಡಿ.

ವೆಬ್ದುನಿಯಾವನ್ನು ಓದಿ