ಮೊಟ್ಟೆ ಟೋಸ್ಟ್

"ಬೇಕಾಗುವ ಸಾಮಾನುಗಳು: ಎಂಟು ಮೊಟ್ಟೆ ,60 ಗ್ರಾಂ ಬೆಣ್ಣೆ 30ಮಿಲಿ ಲೀಟರ್ ಹಾಲು , 4 ಬ್ರೆಡ್ ಸ್ಲೈಸ್ ,ಒಂದು ಚಿಟಿಕೆ ಪೆಪ್ಪರ್ (ಕಾಳು ಮೆಣಸು) ಉಪ್ಪು ರುಚಿಗೆ ತಕ್ಕಂತೆ.

ಮಾಡುವ ವಿಧಾನ: ಒಂದು ಬೌಲ್‌ನಲ್ಲಿ ಮೊಟ್ಟೆಯನ್ನು ಒಡೆದು ಚೆನ್ನಾಗಿ ತಿರುವಿ ದಪ್ಪ ತಳವುಳ್ಳ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬೇಯಿಸಿ ಅದಕ್ಕೆ ಮೊಟ್ಟೆ ಸೇರಿಸಿ . ಸಣ್ಣ ಉರಿಯಲ್ಲಿ ಬೇಯಿಸಿ . ಆಗಾಗಾ ಅದರಲ್ಲಿ ಕೈಯಾಡಿಸುತ್ತಾ ಇರಬೇಕು .ಅದು ಬೆಂದ ನಂತರ ಕೆಳಗಿಳಿಸಿ ಅದಕ್ಕೆ ಉಳಿದ ಬೆಣ್ಣೆಯನ್ನು ಹಾಕಿ . ಅದನ್ನು ಬ್ರೆಡ್‌ ಸ್ಲೈಸ್‌ ಮೇಲೆ ನಿಧಾನವಾಗಿ ಹರಡಿ ತಿನ್ನಲು ನೀಡಿ.
"

ವೆಬ್ದುನಿಯಾವನ್ನು ಓದಿ