ಅನ್ನದ ಕೇಸರಿಬಾತ್ ಮಾಡುವುದು ಹೇಗೆ ಗೊತ್ತಾ?

ಗುರುವಾರ, 9 ಜುಲೈ 2020 (08:21 IST)
Normal 0 false false false EN-US X-NONE X-NONE

ಬೆಂಗಳೂರು :ಸಾಮಾನ್ಯವಾಗಿ ರವಾಯಿಂದ ಕೇಸರಿಬಾತ್ ತಯಾರಿಸುತ್ತಾರೆ. ಆದರೆ ಅನ್ನದಿಂದಲೂ ಕೂಡ ಸಿಹಿಯಾದ ರುಚಿಕರವಾದ ಕೇಸರಿಬಾತ್ ಮಾಡಬಹುದು.
 

ಬೇಕಾಗುವ ಸಾಮಾಗ್ರಿಗಳು : 2 ಕಪ್ ಅಕ್ಕಿ, 4 ಕಪ್ ಸಕ್ಕರೆ, ½ ನಿಂಬೆ ಹಣ್ಣು, ಸ್ವಲ್ಪ ಕೇಸರಿ, ತುಪ್ಪ, ½ ಕಪ್ ಹಾಲು, ಗೋಡಂಬಿ, ದ್ರಾಕ್ಷಿ, ಉಪ್ಪು.

ಮಾಡುವ ವಿಧಾನ : ಮೊದಲಿಗೆ ಅಕ್ಕಿಯಲ್ಲಿ ಅನ್ನವನ್ನು ಮಾಡಿಕೊಳ್ಳಿ. ಬಳಿಕ  ಸಕ್ಕರೆ, ತುಪ್ಪ, ಕೇಸರಿಯನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿ ಅನ್ನದ ಜೊತೆ ಸೇರಿಸಿ. ಅದಕ್ಕೆ ನಿಂಬೆ ರಸ, ಉಪ್ಪು ಬೆರೆಸಿ. ಬಳಿಕ ಈ ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ ಕೆಳಗಿಳಿಸಿ ತುಪ್ಪದಲ್ಲಿ ಹುರಿದ  ಗೋಡಂಬಿ, ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿದರೆ ಅನ್ನದ ಕೇಸರಿಬಾತ್ ರೆಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ