ಬಾಡಿಲೋಷನ್ ಮನೆಯಲ್ಲೇ ತಯಾರಿಸುವುದು ಹೇಗೆ ಗೊತ್ತಾ?

ಗುರುವಾರ, 9 ಜುಲೈ 2020 (08:17 IST)
Normal 0 false false false EN-US X-NONE X-NONE

ಬೆಂಗಳೂರು : ಚರ್ಮ ಒರಟಾದಾಗ ನಾವು ಬಾಡಿಲೋಷನ್ ಗಳನ್ನು ಹಚ್ಚುತ್ತೇವೆ. ಈ ಮಾರುಕಟ್ಟೆಯಲ್ಲಿ ಸಿಗುವ ಬಾಡಿಲೋಷನ್ ಗಳನ್ನು ಹಚ್ಚುವುದರಿಂದ ಸ್ಕೀನ್ ಹಾಳಾಗುತ್ತದೆ. ಅದರ ಬದಲು ಮನೆಯಲ್ಲಿಯೇ ಬಾಡಿಲೋಷನ್ ತಯಾರಿಸಿ ಹಚ್ಚಿ.
 

1 ಚಮಚ ಅಲೋವೆರಾ ಜೆಲ್ , 1 ಚಮಚ ಕೊಬ್ಬರಿ ಎಣ್ಣೆ, 2 ಚಮಚ ರೋಸ್ ವಾಟರ್, 2 ವಿಟಮಿನ್ ಇ ಮಾತ್ರೆಗಳು, ¼ ಚಮಚ ಆರಾರೋಟನ್ನು  ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ  ಒಂದು ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ಪ್ರತಿದಿನ ಕೈಕಾಲುಗಳಿಗೆ ಹಚ್ಚಿದರೆ ನಿಮ್ಮ ಸ್ಕೀನ್ ಮೃದುವಾಗುತ್ತದೆ, ಹೊಳೆಯುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ