ಐಬಿಎಲ್‌ನಲ್ಲಿ ನಡೆಯಲಿದೆ ಶಕ್ತಿ ಪ್ರದರ್ಶನ- ಗೊಪಿಚಂದ್

ಶನಿವಾರ, 31 ಆಗಸ್ಟ್ 2013 (13:11 IST)
PR
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಫೈನಲ್ ನಲ್ಲಿ ಸೈನಾ ನೆಹವಾಲ್ ಮತ್ತು ಪಿ.ವಿ ಸಿಂಧು ನಡುವೆ ಹಣಾಹಣಿ ನಡೆಯಲಿದೆ. ದೇಶದ ಅಗ್ರ ಶ್ರೇಣಿಯ ಆಟಗಾರರ ಮಧ್ಯದ ಈ ಸೆಣಸಾಟ ಶೈಲಿ ಮತ್ತು ಶಕ್ತಿ ಪ್ರದರ್ಶನವಾಗಲಿದೆ ಎಂದು ಭಾರತೀಯ ಮುಖ್ಯ ರಾಷ್ಟ್ರೀಯ ಕೊಚ್ ಹೇಳಿದ್ದಾರೆ.

ಸೈನಾ ಮತ್ತು ಸಿಂದ್ ಉನ್ನತ ಮಟ್ಟದ ಕ್ರೀಡಾಪಟುಗಳು ಇವರಿಬಬರ ಆಟ ನೋಡಲು ರೊಮಾಂಚನಕಾರಿಯಾಗಿರುತ್ತದೆ ಎಂದು ಗೋಪಿಚಂದ್ ತಿಳಿಸಿದ್ದಾರೆ.

ಇವರಿಬ್ಬರ ನಡುವಿನ ಹಣಾ ಹಣಿ ಭಾರತೀಯ ಬ್ಯಾಡ್ಮಿಂಟನ್ ನಲ್ಲಿ ಸಕರಾತ್ಮಕ ಬದಲಾವಣೆ ಆಗಲಿದೆ. ಯಾವಗಲು ಇವರಿಬ್ಬರು ಆಡುತ್ತಿರಬೇಕು ಇವರಿಬ್ಬರು ಭಾರತದ ಶ್ರೇಷ್ಠ್ ಬ್ಯಾಡ್ಮಿಂಟನ್ ಆಟಗಾರ್ತಿಯರು ಎಂದು ಗೋಪಿ ಚಂದ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ