ಡೋಪಿಂಗ್‌‌ : ಎಪ್ರಿಲ್ 10ರಂದು ಪಾವೆಲ್‌ ಭವಿಷ್ಯ ನಿರ್ಧಾರ

ಶುಕ್ರವಾರ, 28 ಫೆಬ್ರವರಿ 2014 (15:38 IST)
PR
ಕಿಂಗ್ಸ್‌ಟನ್‌ : ಜಮೌಕಾದ ಫರಾಟಾ ಓಟಗಾರ ಅಸಾಫಾ ಪಾವೆಲ್‌‌ ತಮ್ಮ ವೃತ್ತಿಜೀವನ ಮತ್ತೆ ಪ್ರಾರಂಭಿಸುತ್ತಾರೊ ಇಲ್ಲವೋ ಎನ್ನುವುದು ಏಪ್ರಿಲ್‌ ತಿಂಗಳಲ್ಲಿ ತಿಳಿಯುವುದು, ಇವರ ವಿರುದ್ದ ಡೋಪಿಂಗ್‌ನಲ್ಲಿ ಭಾಗಿಯಾಗಿರುವ ಆರೋಪವಿದೆ. ಆದರೆ ಪರಿಕ್ಷೇಯ ನಂತರ ಇವರು ಅಪರಾಧಿಯಲ್ಲ ಎಂದು ತಿಳಿದು ಬಂದಿದೆ.

ಜಮೈಕಾದ ಡೋಪಿಂಗ್‌ ವಿರೋಧಿ ಅನುಶಾಸನ ಪೈನಲ್‌ ಪಾವೆಲ್‌‌ ಮತ್ತು ಜಮೈಕಾದ ಡೋಪಿಂಗರೋಧಿ ಆಯೋಗದ ವಕೀಲ್ರಿಂದ ಕೊನೆಯ ಬಾರಿ ವಾದ ಮಂಡಿಸಿದ್ದರು .

ಪಾವೆಲ್ ಉದ್ದೀಪನ ಮದ್ದು: ಏಪ್ರಿಲ್ 10ರಂದು ನಿರ್ಧಾರ
ಕಿಂಗ್ಸ್‌ಟನ್(ಜಮೈಕಾ) ಜಮೈಕಾದ ಸ್ಪ್ರಿಂಟರ್ ಅಸಾಫಾ ಪೋವೆಲ್ ಭವಿಷ್ಯ ಏಪ್ರಿಲ್ ಮೊದಲವಾರದಲ್ಲಿ ಗೊತ್ತಾಗಲಿದೆ. ಜಮೈಕಾ ಉದ್ದೀಪನಾ ಮತ್ತು ಸೇವನೆ ವಿರೋಧಿ ಶಿಸ್ತು ಸಮಿತಿ ಪೋವೆಲ್ ನಿಷೇಧಿತ ಮದ್ದು ಸೇವನೆ ಬಗ್ಗೆ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ.

ಪೋವೆಲ್ ಅವರ ವಕೀಲರಾದ ವಾಮೆ ಗೋರ್ಡನ್ ತಮ್ಮ ಕಕ್ಷಿದಾರರಿಗೆ ಹಗುರ ದಂಡವನ್ನು ನೀಡಬೇಕೆಂದು ಮೂವರು ಸದಸ್ಯರ ಸಮಿತಿಗೆ ಸೂಚಿಸಿದ್ದಾರೆ.ಆದರೆ ರಾಬಿನ್‌ಸನ್ ಎರಡು ಪೂರ್ಣ ವರ್ಷಗಳ ಅಮಾನತು ಶಿಕ್ಷೆಗೆ ಶಿಫಾರಸು ಮಾಡಿದ್ದಾರೆ. ಏಪ್ರಿಲ್ 10ರಂದು ನಿರ್ಧಾರವನ್ನು ಪ್ರಕಟಿಸಲಾಗುತ್ತದೆ. ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಆಕ್ಸಿಲೋಫ್ರೈನ್ ನಿಷೇಧಿತ ವಸ್ತುವನ್ನು ಸೇವಿಸಿದ್ದರಿಂದ ನಿಷೇಧಿತ ವಸ್ತುವಿಗೆ ಪಾಸಿಟಿವ್ ಫಲಿತಾಂಶ ಬಂದಿತ್ತು.

ವೆಬ್ದುನಿಯಾವನ್ನು ಓದಿ