ದೆಹಲಿ ಗಾಲ್ಫ್ ಕ್ಲಬ್‌ ನಲ್ಲಿ ಭಾಗವಹಿಸಲಿದ್ದಾರೆ ವುಡಸ್‌‌

ಶುಕ್ರವಾರ, 31 ಜನವರಿ 2014 (16:40 IST)
PR
ನವದೆಹಲಿ : ಮುಂದಿನ ವಾರ ನಡೆಯಲಿರುವ ಭಾರತದ ಪ್ರತಿಷ್ಟಿತ ದೆಹಲಿ ಗಾಲ್ಫ್ ಕ್ಲಬ್‌ ನಲ್ಲಿ ವಿಶ್ವದ ಅಗ್ರ ಶ್ರೇಣಿಯಲ್ಲಿರುವ ವುಡಸ್‌‌ ಭಾಗವಹಿಸಲಿದ್ದಾರೆ.

14 ಮೇಜರ್‌‌ ವಿಜೇತ ವುಡ್ಸ್‌‌ ಮಂಗಳವಾರ ಕೆಲವು ಪ್ರತಿಷ್ಠಿತ ಆಟಗಾರರ ವಿರುದ್ದ ಆಡಲಿದ್ದಾರೆ. ಇದರಲ್ಲಿ ಹಿರೋ ಮೋಟೋಪೋಪ್ರ ಪ್ರಧಾನ ನಿರ್ದೇಶಕ ಮತ್ತು ಸಿಇಓ ಪವನ್‌ ಮುಂಜಾಲ ಕೂಡ ಭಾಗವಹಿಸಲಿದ್ದಾರೆ. ವುಡ್ಸ್‌‌ ಕ್ಲಬ್‌ ಜೊತೆಗೆ ಮಾಡಿಕೊಂಡ ಕರಾರಿನ ಮೂಲಕವಾಗಿ ಸಹಿ ಕೂಡ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾವು ವುಡ್ಸ್ ಅವರಿಗೆ ಸೂಚನೆ ನೀಡಿದ್ದೇವೆ ಎಂದು ಮೂಲಗಳು ತಿಳಿಸಿವೆ. ಕ್ಲಬ್ ಇವರ ಜೊತೆಗೆ ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಸಹಿ ಸಂಗ್ರಹಿಸಲಿದ್ದೇವೆ ಎಂದ ಕ್ಲಬ್‌ ತಿಳಿಸಿದೆ. 38 ವರ್ಷದ ಸ್ಟಾರ್ ಗಾಲ್ಫ್‌ರ ಈಗ ದುಬೈನಲ್ಲಿ ಆಡಲಿದ್ದಾರೆ , ಇಲ್ಲಿ ದುಬೈ ಕ್ಲಾಸಿಕ್‌ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ