ಪೂಜಾಗೆ ಸ್ವರ್ಣ ಪದಕ

ಶುಕ್ರವಾರ, 29 ನವೆಂಬರ್ 2013 (16:41 IST)
PR
ನವದೆಹಲಿ: ಲಾಲಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ದೆಹಲಿ ರಾಜ್ಯದ ಸ್ಪರ್ದೇಯಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕ ಪಡೆದ ಪೂಜಾ ಕಾದಿಯಾನ 70ಕೀ.ಗ್ರಾಂ ನಲ್ಲಿ ಸ್ವರ್ಣಪದಕ ಪಡೆದಿದ್ದಾರೆ.

ಸ್ಪರ್ದೇಗಳಲ್ಲಿ ಅಂತರಾಷ್ಟ್ರೀಯ ಆಟಗಾರರು ಸಹಿತ ಒಟ್ಟು 600 ಆಟಗಾರರು ಭಾಗವಹಿಸಿದ್ದರು. ಇದರಲ್ಲಿ ಸಬ್‌ ಜ್ಯೂನಿಯರ, ಜ್ಯೂನಿಯರ ಮತ್ತಿ ಸಿನಿಯರ್ ಭಾರ ವರ್ಗದಲ್ಲಿ ಭಾಗವಹಿಸಿದ್ದರು. ಈ ಸ್ಪರ್ದೆಯಲ್ಲಿ ಅಂತರಾಷ್ಟ್ರೀಯ ಕ್ರೀಡಾಪಡುಗಳಲ್ಲಿ 70 ಕಿಂ.ಗ್ರಾಂ ನಲ್ಲಿ ಪೂಜಾ ಸ್ವರ್ಣ ಪದಕ ಪಡೆದಿದ್ದಾರೆ. 2010ರ ಎಷ್ಯಾ ಕ್ರೀಡೆಗಳಲ್ಲಿ ಬಾಗವಹಿಸಿದ್ದ ಸಂದೀಪ ಯಾದವ 80 ಕಿ.ಗ್ರಾಂನಲ್ಲಿ ಸ್ವರ್ಣಪದಕ ಪಡೆದಿದ್ದಾರೆ.

ಜ್ಯೂನಿಯರ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದ ಪ್ರಿತಿ ದೇವಿ , ಸಿತಾದೇವಿ ಮತ್ತು ನಿರಜ ಪಾಸವಾನ ತಮ್ಮತಮ್ಮ ಸ್ಪರ್ದೇಯಲ್ಲಿ ಸ್ವರ್ಣ ಪದಕ ಪಡೆದಿದ್ದಾರೆ. ದೆಹಲಿಯ ವುಶು ಅಕಾಡೆಮಿ ಈ ಸ್ಪರ್ದೆ ಎರ್ಪಡಿಸಿದೆ.

ವೆಬ್ದುನಿಯಾವನ್ನು ಓದಿ