ಫೀಫಾ ಕಪ್‌ನ ಆತಿಥ್ಯ ವಹಿಸಿಕೊಂಡ ಭಾರತ ಫುಟ್ಬಾಲ್‌ ಕ್ರೀಡೆಯಲ್ಲಿ ಆಗಲಿವೆ ಬದಲಾವಣೆ

ಸೋಮವಾರ, 9 ಡಿಸೆಂಬರ್ 2013 (15:33 IST)
PR
ಅಂಡರ್‌ 17 ವಿಶ್ವ ಕಪ್‌ 2017ರ ಆತಿಥ್ಯ ಭಾರತಕ್ಕೆ ಸಿಕ್ಕಿದೆ ಇದರಿಂದ ದೇಶದಲ್ಲಿ ಪುಟ್ಬಾಲನಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಭಾರತೀಯ ಫುಟ್ಬಾಲ್‌ ಸಮುದಾಯ ಹೇಳಿದೆ .

ಅಖಿಲ ಭಾರತೀಯ ಪುಟ್ಬಾಲ್‌ ಮಹಾಸಂಘದ ಅಧ್ಯಕ್ಷ ಪ್ರಫುಲ್‌ ಪಟೆಲ್‌‌ ಕೂಡ ಭಾರತಕ್ಕೆ ಆತಿಥ್ಯ ಸಿಕ್ಕಿದ್ದು ಖುಷಿ ವ್ಯಕ್ತ ಪಟಿಸಿದ್ದಾರೆ. ಇದೋಂದು ಐತಿಹಾಸಿಕ ನಿರ್ಣವಾಗಿದೆ ಎಂದಯ ಪಟೆಕ್‌ ತಿಳಿಸಿದ್ದಾರೆ

ನಮ್ಮ ಮೇಲೆ ಫೀಫಾ ಭರವಸೆ ಇಟ್ಟು ನಮಗೆ ಆತಿಥ್ಯ ವಹಿಸಿಕೊಳ್ಳಲು ಅವಕಾಶ ನೀಡಿದೆ, ಇದರಿಂದ ನಾನು ತುಂಬಾ ಆಭಾರಿಗಿಯಾಗಿದ್ದೆನೆ . ಎಂದು ಪಟೆಲ್‌ ತಿಳಿಸಿದ್ದಾರೆ.

ಈ ತರಹದ ಟೂರ್ನಮೆಂಟ್‌ ಆಯೋಜಿಸುವುದರಿಂದ ಭಾರತದ ಫುಟ್ಬಾಲ್‌‌ನಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ.

ವೆಬ್ದುನಿಯಾವನ್ನು ಓದಿ