ಫುಟ್ಬಾಲ್‌‌ : ಕೊರಿಯಾಗೆ ಸೋಲಿಸಿದ ಬೆಂಗಾಲ್‌

ಗುರುವಾರ, 30 ಜನವರಿ 2014 (16:44 IST)
PR
ಕೊಲ್ಕತ್ತಾ: ಐಎಫ್‌‌ಎ ಶೀಲ್ಡ್ ಫುಟ್ಬಾಲ್‌‌ ಟೂರ್ನಮೆಂಟ್‌‌ನ ಮೊದಲ ಪಂದ್ಯದಲ್ಲಿ ಈಸ್ಟ್‌ ಬಂಗಾಲ ತಂಡದ ಜೆಮ್ಸ್‌‌ ಮೊಗಾ ರವರ ಗೋಲಿನಿಂದ ಬೂಸಾನ್‌ ಎಫ್‌ಸಿ ತಂಡದ ವಿರುದ್ದ 1-1 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಂಡರು.

ಈಸ್ಟ್ ಬಂಗಾಲ್‌ ತಂಡದ ಜಿಮ್‌‌ ದೆ ಹಾನ್‌ ಆರು ನಿಮಿಷದಲ್ಲಿಯೇ ಗೋಲನ್ನು ಗಳಿಸಿದ್ದಾರೆ. ಕೊರಿಯಾಯಿಯ ರಾಷ್ಟ್ರೀಯ ಲೀಗ ತಂಡ ಮೊದಲ ಹಾಫ್‌‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಎಸ್‌‌ ಮಾಲ್‌ಸ್ವಾಮ್‌ ತುಲುಂಗಾರವರು ಈ ಪಂದ್ಯದಲ್ಲಿ ಎರಡು ಬಾರಿ ಗೋಲು ಗಳಿಸುವಲ್ಲಿ ವಿಫಲವಾದರು ಇದರಿಂದ ಈಸ್ಟ್ ಬಂಗಾಲಕ್ಕೆ ನಷ್ಟವಾಯಿತು.

ಪಂದ್ಯದ 77ನೇ ನಿಮಿಷದಲ್ಲಿ ಲಾಲರಿಂಡಿಕಾ ರಾಲ್ಟೆಯವರ ಬಿರುಗಾಳಿ ತರಹ ಕಾಲಿನಿಂದ ಫುಟ್ಬಾಲ್‌ ಹೊಡೆದಾಗ ಸನ್‌ಮುನ್‌ ಗೋಲ್‌ಕೀಪರ್‌ ಆ ಪುಟ್ಬಾಲ್‌ ತಡೆಯುವಲ್ಲಿ ವಿಫಲರಾದ ಹಿನ್ನಲೆಯಲ್ಲಿ ಕೊರಿಯ ತಂಡ ಒಂದು ಗೋಲು ಗಳಿಸಿತು.

ವೆಬ್ದುನಿಯಾವನ್ನು ಓದಿ