ಫುಟ್ಬಾಲ್‌: ಬಾರ್ಸಿಲೋನಾಗೆ ಮಣಿಸಿ ಸೆಮಿಫೈನಲ್‌ ಪ್ರವೇಶ ಪಡೆದ ಎಟ್‌‌‌ಲೆಟಿಕೊ

ಗುರುವಾರ, 10 ಏಪ್ರಿಲ್ 2014 (15:56 IST)
PR
ಚಾಂಪಿಯನ್‌‌‌ ಫುಟ್ಬಾಲ್‌‌‌ ಲೀಗ್‌‌‌‌ನಲ್ಲಿ ಎಟ್‌‌‌ಲೆಟಿಕೊ ಮೈಡ್ರಿಡ್‌ ತನ್ನ ಎದುರಾಳಿ ತಂಡವಾದ ಬಾರ್ಸಿಲೋನಾ ತಂಡವನ್ನು ಸೋಲಿಸುವುದರ ಮೂಲಕ ‌‌‌‌ 40 ವರ್ಷದ ನಂತರ ಮೊದಲ ಬಾರಿ ಸೆಮಿಫೈನಲ್‌‌‌‌ನಲ್ಲಿ ಪ್ರವೇಶ ಪಡೆದಿದೆ.

ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಎಟ್‌‌‌ಲೆಟಿಕೊ ತಂಡ ಕೊಕೆಯ ಗೋಲಿನ ಸಹಾಯದಿಂದ ಬಾರ್ಸಿಲೊನ ತಂಡವನ್ನು 1-0 ಅಂತರದಿಂದ ಸೋಲಿಸಿದೆ ಮತ್ತು ಒಟ್ಟು 2-1 ಅಂತರದಿಂದ ಮುಂದಿನ ಪಂಧ್ಯದಲ್ಲಿ ಪ್ರವೇಶ ಪಡೆದಿದೆ.

ಬಾಯರ್ನ ಮ್ಯುನಿಖ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ತಂಡವಾಗಲು ಪ್ರಯತ್ನಿಸುತ್ತಿದೆ. ಈ ತಂಡ ಕೂಡ ಯನೈಟೆಡ್‌ ತಂಡವನ್ನು 3-1 ಅಂತರದಿಂದ ಸೋಲಿಸಿ, ಒಟ್ಟು 4-2 ಅಂತರದಿಂದ ಅಂತಿಮ 4ರಲ್ಲಿ ಪ್ರವೇಶ ಪಡೆದಿದೆ.

ವೆಬ್ದುನಿಯಾವನ್ನು ಓದಿ