ಯಾರಾಗ್ತಾರೆ ಐಬಿಎಲ್ ಫೈನಲ್ ನ ವಿನ್ನರ್: ಸೈನಾ ಅಥವಾ ಸಿಂಧು ?

ಶುಕ್ರವಾರ, 30 ಆಗಸ್ಟ್ 2013 (17:06 IST)
PR
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಫೈನಲ್ ಪಂದ್ಯದಲ್ಲಿ ವಿಶ್ವದ ನಾಲ್ಕನೇ ನಂಬರನ ಆಟಗಾರ್ತಿಹೈದ್ರಾಬಾದ್ ಹಾಟ್‌ಶಾಟ್ಸ್‌ ನ ಸೈನಾ ನೆಹವಾಲ್ ರವರು ಪಿ ವಿ ಸಿಂಧು ರವರನ್ನು ಸೋಲಿಸಲು ಪಣತೊಟ್ಟಿದ್ದಾರೆ.

ಹೈದ್ರಾಬಾದ್ ಹಾಟ್‌ಶಾಟ್ಸ್‌ ನ ಐಕಾನ್ ಆಟಗಾರ್ತಿ ಸೈನಾ ಪ್ರದರ್ಶನ ಭಾರಿ ರೊಮಾಂಚನಕಾರಿಯಾಗಿದೆ ಮತ್ತು ಈ ಆಟಗಾರ್ತಿ ತಂಡವನ್ನು ನಿರಾಸೆಗೊಳಿಸುವುದಿಲ್ಲ. ಇವರು ಇಲ್ಲಿಯವರೆಗೆ ನಡೆದ 6 ಸಿಂಗಲ್ಸ್ ಪಂದ್ಯದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಸೈನಾ ಮತ್ತು ಸಿಂಧು ನಡುವಿನ ಹಣಾಹಣಿ ನೋಡಲು ಜನ ಕಾತುರರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ