ಸುಪರ್ ಕಪ್ : ಬಾರ್ಸಿಲೊನಾಗೆ ಅಥ್ಲೆಟಿಕ್ ನಲ್ಲಿ ಗೆಲುವು

ಗುರುವಾರ, 29 ಆಗಸ್ಟ್ 2013 (15:38 IST)
PR
ಸ್ಪೆನಿಶ್ ಸುಪರ್ ಕಪ್ ನಲ್ಲಿ ಸ್ಟಾರ್ ಆಟಗಾರ ಲಿಯೊನಲ್ ಮೆಸ್ಸಿ ಪಂದ್ಯದ ಕೊನೆಗೆ ಸ್ವಲ್ಪದರಲ್ಲಿಯೆ ಬಚಾವಾದರು> ಆದರೆ ಬಾರ್ಸಿಲೊನಾದ 10 ಆಟಗಾರರು ಮ್ಯಾಡ್ರಿಡ್ ನಿಂದ ಗೋಲು ರಹಿತ ಡ್ರಾ ಮಾಡುವುದರ ಮೂಲಕ ಸ್ಪೆನಿಶ್ ಸುಪರ್ ಕಪ್ ನಲ್ಲಿ ವಿಜೇತರಾದರು.

ಮೆಸಿಯ ತೊಡೆಗೆ ಗಾಯವಾಗಿತ್ತು, ಈ ಕಾರಣದಿಂದ ಇವರು ಸುಪರ್ ಕಪ್ ನ ಮೊದಲ ಪಂದ್ಯದಲ್ಲಿ ಆಡಲಿಲ್ಲ. ಇವರು 89 ನಿಮಿಷದಲ್ಲಿ ಪೆನಲ್ಟಿ ಕಿಕ್ ಲಿಂದ ಗೋಲು ಹೊಡೆದರು ಆದರೆ ಅಲ್ಲಿ ಸಫಲತೆ ಆಗಲಿಲ್ಲ ಮತ್ತು ಪಂದ್ಯ ಡ್ರಾ ಮೂಲಕ ಕೊನೆಗೊಂಡಿತು.

ವೆಬ್ದುನಿಯಾವನ್ನು ಓದಿ