ಹಾಕಿ: ಸೆಮಿಫೈನಲ್‌ನಲ್ಲಿ ಭಾರತ-ಬಾಂಗ್ಲಾ ಹಣಾಹಣಿ

ಮಂಗಳವಾರ, 27 ಆಗಸ್ಟ್ 2013 (14:19 IST)
PR
ಏಷಿಯಾ ಹಾಕಿ ಕಪ್ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ತನ್ನ ಎದುರಾಳಿ ಬಾಂಗ್ಲಾ ವಿರುದ್ಧ ಹಣಾಹಣಿ ನಡೆಸಲಿದೆ.

ಒಮಾನ್ ಮತ್ತು ಕಳೆದ ವರ್ಷದ ಚಾಂಪಿಯನ್ ಕೊರಿಯಾ ಜೊತೆ ಭರ್ಜರಿ ಜಯ ಗಳಿಸಿದ ಬಳಿಕ ಭಾರತಕ್ಕೆ ಬಾಂಗ್ಲಾದೇಶದ ವಿರುದ್ದ ಗೆಲ್ಲುವ ಒತ್ತಾಸೆ ಇದೆ ಆದರೆ ಭಾರತ ಯಾವುದೆ ಪಂದ್ಯವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಮುಂದಿನ ವರ್ಷ ಹಾಲೆಂಡ್ ನಲ್ಲಿ ನಡೆಯಲಿರುವ ವಿಶ್ವ ಕಪ್ ನಲ್ಲಿ ಸ್ಥಾನ ಪಡೆಯಲು ಭಾರತಕ್ಕೆ ಈ ಪಂದ್ಯ ಗೆಲ್ಲುವುದು ಅವಶ್ಯಕತೆ ಇದೆ.

ವೆಬ್ದುನಿಯಾವನ್ನು ಓದಿ