ಟೋಕಿಯೊ ಪ್ಯಾರಲಿಂಪಿಕ್ಸ್: ಫೈನಲ್ ಗೆ ಲಗ್ಗೆ ಹಾಕಿದ ಕನ್ನಡಿಗ ಕೃಷ್ಣನಗರ್!

ಶನಿವಾರ, 4 ಸೆಪ್ಟಂಬರ್ 2021 (14:24 IST)
ಕರ್ನಾಟಕದ ಕೃಷ್ಣನಗರ್ ಪ್ಯಾರಾಲಿಂಪಿಕ್ಸ್ ನ ಬ್ಯಾಡ್ಮಿಂ
ಟನ್ ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಕನಿಷ್ಠ ಬೆಳ್ಳಿ ಖಚಿತಪಡಿಸಿಕೊಂಡಿದ್ದಾರೆ.
ಶನವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎಸ್ ಎಚ್ 6 ವಿಭಾಗದ ಸೆಮಿಫೈನಲ್ ನಲ್ಲಿ ಕೃಷ್ಣನಗರ್ 21-10, 210-11 ನೇರ ಸೆಟ್ ಗಳಿಂದ ಗ್ರೇಟ್ ಬ್ರಿಟನ್ ನ ಕ್ರಿಸ್ಟೈನ್ ಕೂಂಬ್ಸ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು.
ಶಿವಮೊಗ್ಗ ಮೂಲದ ಕೃಷ್ಣನಗರ್ ಭಾನುವಾರ ನಡೆಯುವ ಫೈನಲ್ ನಲ್ಲಿ ಚಿನ್ನದ ಪದಕಕ್ಕಾಗಿ ಹಾಂಕಾಂಗ್ ನ ಚು ಮನ್ ಕಿ ಅವರನ್ನು ಎದುರಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ