ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್ನ ಪುರುಷರ ಸಿಂಗಲ್ಸ್ನಲ್ಲಿ ಲಾತಿವಿಯಾದ 18ನೇ ಶ್ರೇಯಾಂಕಿತ ಅನ್ರೆಸ್ಟ್ ಗುಲಬಿಸ್, ಕ್ವಾರ್ಟರ್ ಫೈನಲ್ನಲ್ಲಿ 6ನೇ ಶ್ರೇಯಾಂಕಿತ ಥಾಮಸ್ ಬಾರ್ಡಿಚ್ರನ್ನು ನೇರ ಸೆಟ್ಗಳಲ್ಲಿ 6-3, 6-2, 6-4 ಸೆಟ್ಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಸೆಮಿಫೈನಲ್ಗೆ ಪ್ರವೇಶ ಪಡೆದಿದ್ದಾರೆ.
7ನೇ ಶ್ರೇಯಾಂಕಿತ ಮುರ್ರೆ 6-4, 7-5, 7-6 ಅಂತರದಿಂದ ಗೆಲುವನ್ನು ಸಾಧಿಸಿ ರೋಲಾ ಗೈರ್ನಲ್ಲಿ ಅಂತಿಮ 8ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.