ಜರ್ಮನ್ ಮೋಟರ್ ರೇಸಿಂಗ್‌ನಲ್ಲಿ ಫೆರಾರಿ ಟೀಂ ಪ್ರಿನ್ಸಿಪಲ್ ಆಗಿದ್ದ ಎಫ್‌ಐಎ ಅಧ್ಯಕ್ಷ ಜೀನ್ ಟಾಡ್ ಮೈಕೇಲ್ ದೃಢಸಂಕಲ್ಪದ ಬಗ್ಗೆ ಮಾತನಾಡಿದರು. ಅವರು ಅತ್ಯಂತ ಪ್ರತಿಭಾವಂತ ಮತ್ತು ದೈನ್ಯತೆಯ ಸ್ವಭಾವದವರು ಎಂದರು. ಜರ್ಮನ್ ರೇಸಿಂಗ್ ಹೀರೋ ಶೂಮಾಕರ್ ಏಳು ವಿಶ್ವ ಪ್ರಶಸ್ತಿಗಳನ್ನು ಮತ್ತು 91 ಬಾರಿ ವಿಜಯ ಸಾಧಿಸಿದ್ದರು. ಸ್ಕೀಯಿಂಗ್ ಅಪಘಾತದಲ್ಲಿ ಗಾಯಗೊಂಡಿದ್ದ ಶೂಮಾಕರ್ ಆಗಿನಿಂದ ಸಾವು, ಬದುಕಿನ ಹೋರಾಟ ನಡೆಸಿದ್ದಾರೆ.