ಇಟಲಿಯ 2006ರ ವಿಶ್ವಕಪ್ ವಿಜೇತ ತಂಡದಲ್ಲಿ ಜಾಂಬ್ರೋಟಾ ಮತ್ತೊಂದು ವಿಶ್ವಕಪ್ ವಿಜೇತ ತಂಡದಲ್ಲಿದ್ದ ಬ್ರೆಜಿಲಿಯಾದ ರಾಬರ್ಟೊ ಕಾರ್ಲೋಸ್ ಅವರಿಗೆ ಬದಲಿಯಾಗಿ ಹೆಡ್ ಕೋಚ್ ಆಗಲಿದ್ದಾರೆ. ಡೈನಾಮೋಸ್ಗೆ ಎರಡು ವರ್ಷಗಳ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದು, ಡೈನಾಮೋಸ್ 2015ರಲ್ಲಿ ಐಎಸ್ಎಲ್ ಸೆಮಿಫೈನಲ್ ಹಂತವನ್ನು ಪ್ರವೇಶಿಸಿತ್ತು.