ಚೀನಾದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಿನ್ ಡಾನ್ ಪ್ರಸ್ತುತ ರಿಯೊ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ಈವೆಂಟ್‌ನಲ್ಲಿ ಚಿನ್ನವನ್ನು ಗೆಲ್ಲುವ ದೊಡ್ಡ ಫೇವರಿಟ್ ಆಟಗಾರ ಎನಿಸಿದ್ದಾರೆ. ಡಾನ್ ಅವರು ಬ್ಯಾಡ್ಮಿಂಟನ್ ಅಂಗಳದಲ್ಲಿ ತಮ್ಮ ಕೌಶಲ್ಯ ಮತ್ತು ವೇಗಕ್ಕೆ ಹೆಸರಾಗಿದ್ದು, ವಿಯೆಟ್ನಾಂ ಗುಯೆನ್ ಟೀನ್ ಮಿನ್ ವಿರುದ್ಧ ಪಂದ್ಯದಲ್ಲಿ 32 ವರ್ಷದ ಲಿನ್ ಡಾನ್ ಯಾರೂ ಊಹಿಸಲಾಗದ ಕೆಲಸವನ್ನು ಮಾಡಿದ್ದಾರೆ.