ಮೊಹಮ್ಮದ್ ಅಲಿ ಪುತ್ರನಿಗೆ ಅಮೆರಿಕಾ ಅಧಿಕಾರಿಗಳು ಕೇಳಿದ ಪ್ರಶ್ನೆಯಿದು
ನ್ಯೂಯಾರ್ಕ್: ಇತ್ತೀಚೆಗೆ ಅಮೆರಿಕಾದಲ್ಲಿ ವಿದೇಶೀ ಪ್ರಜೆಗಳಿಗೆ ಅಸುರಕ್ಷತೆ ಕಾಡತೊಡಗಿದೆ. ಮೊನ್ನೆಯಷ್ಟೇ ಭಾರತೀಯ ಮೂಲದ ಇಂಜಿನಿಯರ್ ಕೊle ಪ್ರಕರಣ ಮಾಸುವ ಮೊದಲೇ ಖ್ಯಾತ ಬಾಕ್ಸರ್ ಮೊಹಮ್ಮದ್ ಅಲಿ ಪುತ್ರನಿಗೆ ವಲಸೆ ಅಧಿಕಾರಿಗಳು ಅವಮಾನ ಮಾಡಿದ ಘಟನೆ ನಡೆದಿದೆ.