ಅಥ್ಲೆಟಿಕ್‌‌‌ನಲ್ಲಿ ರಾಷ್ಟ್ರೀಯ ರಿಕಾರ್ಡ್‌‌ ಮಾಡಿದ ನೀನಾ

ಬುಧವಾರ, 23 ಏಪ್ರಿಲ್ 2014 (17:11 IST)
11ನೇ ರಾಷ್ಟ್ರೀಯ ಚ್ಯಾಂಪಿಯನ್‌‌ಶಿಪ್‌‌ನಲ್ಲಿ ಮಹಿಳಾ ವಿಭಾಗದ ನಡುಗೆಯ ಸ್ಪರ್ದೆಯಲ್ಲಿ ಕೇರಳದ ಕೆಟಿ ನೀನಾ 500 ಮೀಟರ್‌‌ ನಡೆದು ತಮ್ಮದೇ ಆದ ಕಳೆದ ವರ್ಷದ ರಿಕಾರ್ಡ ಮುರಿದಿದ್ದಾರೆ. 
 
ನೀನಾರವರು 24 ನಿಮಿಷದ 11.70 ಸೆಕೆಂಡ್‌‌‌‌‌ ಸಮಯದಲ್ಲಿ ಗುರಿಯನ್ನು ತಲುಪಿದ್ದಾರೆ. ಕಳೆದ ವರ್ಷ ಇವರು ಯೂಕೆನ್‌ನ ಡೊನೆಕ್ಸ್‌‌‌‌ನಲ್ಲಿ ವಿಶ್ವ ಯುವ ಚಾಂಪಿಯನ್‌‌ಶಿಪ್‌‌‌‌‌‌‌ನಲ್ಲಿ 24 ನನಿಮಿಷ 42.18 ಸೆಕೆಂಡ್‌‌‌ನಲ್ಲಿ ಗುರಿಯನ್ನು ತಲುಪಿದ್ದರು. ಈಗ ತಮ್ಮದೇ ರಿಕಾರ್ಡ ಮುರಿದು ಗುರಿಯನ್ನು ತಲುಪಿದ್ದಾರೆ ಎಂದು ಮೂಲಗಳು ತಿಳಿವೆ. 
 
ಮಹಿಳಾ ವಿಭಾಗದ 2000 ಮೀಟರ್‌ ನಡುಗೆಯ ಸ್ಪರ್ದೇಯಲ್ಲಿ ಉತ್ತರ ಪ್ರದೇಶದ ನಡುಗೆಗಾರ್ತಿ ನಂದಿನಿ ಗುಪ್ತಾ 7 ನಿಮಿಷ್ 35.71 ಸೆಕೆಂಡ್‌‌‌ಗಳಲ್ಲಿ ಗುರಿಯನ್ನ ತಲುಪಿ ಹೊಸ ದಾಖಲೆ ಮಾಡಿದ್ದಾರೆ. ಹಾಗು ಹರಿಯಾಣದ ಹುಡುಗರು ಮೆಡಲ್‌ ರಿಲೆನಲ್ಲಿ 1 ನಿಮಿಷ 57.42 ಸೆಕೆಂಡ್‌‌ಗಳ ಸಮಯದಲ್ಲಿ ಕಳೆದ ವರ್ಷದ ತಮ್ಮದೇ ರಾಜ್ಯದ ರಿಕಾರ್ಡ ಮುರಿದಿದ್ದಾರೆ. 

ವೆಬ್ದುನಿಯಾವನ್ನು ಓದಿ