2011ರಲ್ಲಿ ಎಲೆನಾ ವೆಸ್ನಿನಾ ಜೊತೆ ಸೆಮಿಫೈನಲ್ ಹಂತವನ್ನು ತಲುಪಿದ್ದ ಸಾನಿಯಾ, ಮಾರ್ಟಿನಾ ಜತೆ ಬುಧವಾರ ಸೆಮೀಸ್ ಹಂತವನ್ನು ತಲುಪಿದರು. ಟಾಪ್ ಸೀಡ್ಗಳು ಆಸ್ಟ್ರೇಲಿಯಾ -ಕಜಕ್ 9ನೇ ಸೀಡ್ ಆಟಗಾರರಾದ ಕ್ಯಾಸಿ ಡೆಲ್ಲೆಕ್ವಾ ಮತ್ತು ಯಾರೋಸ್ಲಾವಾ ಶೆವಡೋವಾ ಅವರನ್ನು 7-5 ಮತ್ತು 6-3ರಿಂದ ಕ್ವಾರ್ಟರ್ಫೈನಲ್ನಲ್ಲಿ ಸೋಲಿಸಿದರು.