ದಯವಿಟ್ಟು ನನ್ನ ಬ್ಯಾನ್ ಮಾಡ್ಬೇಡಿ: ರೆಫರಿ ಬಳಿ ಅಂಗಲಾಚಿದ್ದ ಕೊಹ್ಲಿ!
ಆಗ ಮ್ಯಾಚ್ ರೆಫರಿ ಕೊಠಡಿಗೆ ಕರೆದೊಯ್ದು ನಿನ್ನೆ ಬೌಂಡರಿ ಲೈನ್ ಬಳಿ ಏನಾಯ್ತು ಎಂದು ಕೇಳಿದರು. ನಾನು ಏನೂ ಆಗಲೇ ಇಲ್ಲವೆಂಬಂತೆ ನಟಿಸಿದೆ. ಆದರೆ ರೆಫರಿ ಕೆಲವು ಪತ್ರಿಕೆಗಳನ್ನು ನನ್ನ ಎದುರು ಇಟ್ಟು ಪ್ರಶ್ನೆ ಮಾಡಿದರು. ನಾನು ತಪ್ಪಿಸಿಕೊಳ‍್ಳಲು ಸಾಧ್ಯವಿರಲಿಲ್ಲ. ಕೊನೆಗೆ ದಯವಿಟ್ಟು ನನ್ನ ಬ್ಯಾನ್ ಮಾಡಬೇಡಿ ಎಂದು ಅಂಗಲಾಚಿದೆ ಎಂದು ಕೊಹ್ಲಿ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ.