ವಿರಾಟ್ ಕೊಹ್ಲಿ ಬಗ್ಗೆ ಸಾನಿಯಾ ಮಿರ್ಜಾ ಹೇಳಿದ್ದೇನು?
ಆದರೆ ಒಬ್ಬ ಚಾಂಪಿಯನ್ ಆಟಗಾರನ ನಿಜವಾದ ಗುಣ ಗೊತ್ತಾಗುವುದು ಮೈದಾನಕ್ಕಿಳಿದಾಗಲೇ. ಕೊಹ್ಲಿ ವಿಚಾರದಲ್ಲೂ ಹಾಗೇ. ಆತನಿಗೆ ಭಯವೆಂಬುದೇ ಇಲ್ಲ. ಆತನ ನಾಯಕತ್ವದ ಗುಣಗಳೇ ಭಾರತ ಕ್ರಿಕೆಟ್ ತಂಡವನ್ನು ಈ ಮಟ್ಟಕ್ಕೆ ಬೆಳೆಸಿರುವುದು” ಎಂದು ಸಾನಿಯಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ನಮ್ಮಿಬ್ಬರ ನಡುವೆ ಹೋಲಿಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.