ಮಾಲ್ಡೀವ್ಸ್ ಪ್ರವಾಸದಲ್ಲಿರುವ ಪುಟ್ಟಕ್ಕನ ಮಕ್ಕಳು ಖ್ಯಾತಿಯ ನಟಿ ಸಂಜನಾ

ಭಾನುವಾರ, 30 ಜುಲೈ 2023 (08:50 IST)
ಬೆಂಗಳೂರು: ಪುಟ್ಟಕ್ಕನ ಮಕ್ಕಳು ಧಾರವಾಹಿಯ ಮೂಲಕ ಜನಮನಗೆದ್ದಿರುವ ನಟಿ ಸಂಜನಾ ಈಗ ಮಾಲ್ಡೀವ್ಸ್ ನಲ್ಲಿ ಸುತ್ತಾಡುತ್ತಿದ್ದಾರೆ.

ಶೂಟಿಂಗ್ ನಿಂದ ಬ್ರೇಕ್ ಸಿಕ್ಕಾಗ ಸಂಜನಾ ಪ್ರವಾಸ ಮಾಡುತ್ತಿರುತ್ತಾರೆ. ಇತ್ತೀಚೆಗೆ ಕೂರ್ಗ್ ಪ್ರವಾಸ ಮಾಡಿದ್ದನ್ನು ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಕಿಕೊಂಡಿದ್ದರು.

ಇದೀಗ ಮಾಲ್ಡೀವ್ಸ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಸೆಲೆಬ್ರಿಟಿಗಳ ಮೆಚ್ಚಿನ ಹಾಲಿಡೇ ಸ್ಪಾಟ್ ಮಾಲ್ಡೀವ್ಸ್. ಈಗ ಸಂಜನಾ ಬುರ್ಲಿ ಕೂಡಾ ಮಾಲ್ಡೀವ್ಸ್ ನಲ್ಲಿರುವ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ