ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಪ್ರಥಮ್ ಹೇಳಿದ್ದಿಷ್ಟು

ಮಂಗಳವಾರ, 7 ಫೆಬ್ರವರಿ 2017 (19:31 IST)
ವಿವಾದಗಳ ಮೂಲಕವೇ ಈ ಬಾರಿ ಬಿಗ್ ಬಾಸ್`ನಲ್ಲಿ ಸುದ್ದಿ ಮಾಡಿದ ಳ್ಳೆ ಹುಡುಗ ಪ್ರಥಮ್ ಸೀಸನ್ -4 ವಿನ್ನರ್ ಆಗಿದ್ದು ಹಳೆಯ ವಿಷಯ. ಸದ್ಯದ ಲೇಟೆಸ್ಟ್ ಏನಂದ್ರೆ, ಬಿಗ್ಬಾಸ್`ನ ಸ್ಪರ್ಧಿಗಳ ಬಣ್ಣವನ್ನ ಪ್ರಥಮ್ ಬಯಲು ಮಾಡಿದ್ದಾರೆ.

ಬಿಗ್ಬಾಸ್ ಸ್ಪರ್ಧಿಗಳ ಬಗ್ಗೆ ಪ್ರಥಮ್ ಮಾತನಾಡಿರುವ ವಿಡಿಯೋ ಯೂಟ್ಯೂಬ್`ನಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ