ಕನ್ನಡ ಕಿರುತೆರೆಯಲ್ಲಿ ಕೆಜಿಎಫ್ 2 ಪ್ರಸಾರಕ್ಕೆ ರೆಡಿ
ಕೆಜಿಎಫ್ 2 ಸಿನಿಮಾ ತೆಲುಗು ವಾಹಿನಿಯಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರುವುದಾಗಿ ಪ್ರಕಟಣೆಯಾಗಿತ್ತು. ಇದೀಗ ಕನ್ನಡದಲ್ಲೂ ಸದ್ಯದಲ್ಲೇ ಪ್ರಸಾರವಾಗಲಿರುವುದಾಗಿ ಪ್ರಕಟಣೆಯಾಗುತ್ತಿದೆ.
ಸದ್ಯದಲ್ಲೇ ವರ ಮಹಾಲಕ್ಷ್ಮಿ ಹಬ್ಬವಿದ್ದು, ಹಬ್ಬದ ವೇಳೆ ಕೆಜಿಎಫ್ 2 ಕಿರುತೆರೆಯಲ್ಲಿ ಪ್ರಸಾರವಾಗುವ ಸಾಧ‍್ಯತೆಯಿದೆ. ಅದಕ್ಕೂ ಮೊದಲೇ ಪ್ರಸಾರವಾದರೂ ಅಚ್ಚರಿಯಿಲ್ಲ.