ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ ಕಿರಿಕ್ ಗಳ ಬಗ್ಗೆ ತಿಳಿದುಕೊಳ್ಳಬೇಕೇ?
ಇದೀಗ ರಮೇಶ್ ಕಾರ್ಯಕ್ರಮದಲ್ಲಿ ರಕ್ಷಿತ್ ಸಹವರ್ತಿಗಳು ಅವರ ಬಾಲ್ಯ ಕಿರಿಕ್ ಗಳ ಬಗ್ಗೆ ಬಿಚ್ಚಿಡಲಿದ್ದಾರೆ. ಅವರ ಗೆಳೆಯರು ರಕ್ಷಿತ್ ಶೆಟ್ಟಿ ಮಂಗನಾಟಗಳ ಬಗ್ಗೆ ಹೇಳಲಿದ್ದಾರೆ.
ಹೀಗಾಗಿ ಅವರ ಜೀವನದ ಏಳು ಬೀಳುಗಳನ್ನು ನೋಡಬೇಕಾದರೆ ತಪ್ಪದೇ ಇಂದು 9 ಗಂಟೆಗೆ ಜೀ ಕನ್ನಡ ವಾಹಿನಿ ಟ್ಯೂನ್ ಮಾಡಿ ಎಂಜಾಯ್ ಮಾಡಿ.